ಭಾನುವಾರ, ಜುಲೈ 5, 2026
admin_panel_settings settings
share

Kaveri News Logo E-News

Kannada & English Editorial Portal

Kaveri News Logo

ಗಾನಕೋಗಿಲೆ ಎಸ್ ಜಾನಕಿ ಅಮ್ಮರವರಿಗೆ ಗಾನ ನಮನ..

Kaverinews | Published on: | Views: 59
ಕುಶಾಲನಗರ
ಗಾನಕೋಗಿಲೆ ಎಸ್ ಜಾನಕಿ ಅಮ್ಮರವರಿಗೆ ಗಾನ ನಮನ..
ಗಾನಕೋಗಿಲೆ ಎಸ್ ಜಾನಕಿ ಅಮ್ಮರವರಿಗೆ ಭೂಮಿಕಾ ಮಹಿಳಾ ಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿಗಾನ ನಮನ ಸಲ್ಲಿಸಲಾಯಿತು.

ಭೂಮಿಕಾ ಮಹಿಳಾ ಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ ಇಂದು ನಡೆದ ಸಭೆಯಲ್ಲಿ ಗಾನಕೋಗಿಲೆ ಎಸ್ ಜಾನಕಿ ಅಮ್ಮರವರಿಗೆ ಒಂದು ನಿಮಿಷದ ಮೌನ ಆಚರಣೆಯ ಜೊತೆಗೆ ಸರ್ವ ಸದಸ್ಯರಿಂದ ಗಾನ ನಮನ ಸಲ್ಲಿಸಲಾಯಿತು.

Share this article