- ಕನ್ನೆಕುಡಿ ಎಲೆಯನ್ನು ಸ್ವಚ್ಛವಾಗಿ ತೊಳೆದು ಸಣ್ಣಗೆ ಹೆಚ್ಚಿ, ನುಣ್ಣಗೆ ಅರೆದು, ಎರಡು - ಮೂರು ಚಮಚದಷ್ಟು ರಸವನ್ನು ತೆಗೆದುಕೊಳ್ಳಿ. ಈ ರಸವನ್ನು
- ಒಂದು ಲೋಟದಷ್ಟು ಬಿಸಿ ನೀರಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಬಿಸಿ ಇರುವಾಗಲೇ ನಿಧಾನವಾಗಿ ಕುಡಿದು ಮಲಗಿ. ಹೀಗೆ ಕೆಲವು ದಿನಗಳ ಕಾಲ ಉಪಯೋಗಿಸುವುದರಿಂದ ಮಲಬದ್ಧತೆ ಸಮಸ್ಯೆ ಪರಿಹಾರವಾಗುತ್ತದೆ.
ನಾಟಿ ವೈದ್ಯೆ ವನಿತಾ ಚಂದ್ರಮೋಹನ್